Surprise Me!

ಮಂಡ್ಯ ಕ್ಷೇತ್ರದತ್ತ ನಿಖಿಲ್ ಕಣ್ಣು..! | Oneindia Kannada

2018-10-08 106 Dailymotion

According to the sources and the interest Nikhil is showing it is said that he might enter politics and participate in Loksabha elections from Mandya.<br /><br />ಮಂಡ್ಯ ಲೋಕಸಭೆ ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೀಗ ಜಿಲ್ಲೆಯ ಕೆಲವು ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿ ಎಂಬ ಹೇಳಿಕೆ ನೀಡುತ್ತಿರುವುದು ಕುತೂಹಲವನ್ನು ಹುಟ್ಟು ಹಾಕಿದೆ.<br /> <br />

Buy Now on CodeCanyon